Surprise Me!

ತಮ್ಮ 3 ತಿಂಗಳ ಮಗಳೊಂದಿಗೆ ಹಬ್ಬದ ಸಂತಸ ಹಂಚಿಕೊಂಡ ಮುಖರ್ಜಿ ದಂಪತಿ | FILMIBEAT KANNADA

2018-11-08 1,467 Dailymotion

Anu Prabhakar & Raghu Mukherjee reveals their 3 months old daughter pic for the first time. Have a look at Anu Prabhakar and Raghu Mukherjee's daughter.<br /><br /><br /> ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಂಭ್ರಮ ನಟಿ ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ದಂಪತಿಯ ಮನೆಯಲ್ಲಿ ಜೋರಾಗಿದೆ. ಅದರಲ್ಲೂ ಈ ವರ್ಷದ ದೀಪಾವಳಿ ಅನು ಪ್ರಭಾಕರ್-ರಘು ಮುಖರ್ಜಿ ದಂಪತಿಗೆ ಸಿಕ್ಕಾಪಟ್ಟೆ ಸ್ಪೆಷಲ್. ಯಾಕಂದ್ರೆ, ಇದು ತಮ್ಮ ಮುದ್ದು ಮಗಳೊಂದಿಗೆ ಮೊದಲ ದೀಪಾವಳಿ.<br />

Buy Now on CodeCanyon